ಹೊನ್ನಾವರ :ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪಾರ್ಥಿವ ಶರೀರವನ್ನು ಹೊನ್ನಾವರದ ಪೋಲಿಸ್ ಗ್ರೌಂಡ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಯವರೂ ಕೂಡ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಭಾವುಕರಾಗಿ ತಮ್ಮ ನಮನ ಸಲ್ಲಿಸಿದರು.

RELATED ARTICLES  ಉದಯ ಪರ್ಬ ವಿಶೇಷ ಕೊಡುಗೆಗಳ ಮಹಾಪೂರ: ನೀವೂ ಪಡೆಯಿರಿ ನಂಬಲಸಾಧ್ಯ ರಿಯಾಯಿತಿ.

ಇನ್ನೊಬ್ಬ ಯಕ್ಷಪ್ರೇಮಿ ಹಾಗೂ ಚಿಟ್ಟಾಣಿಯವರ ಅಭಿಮಾನಿ ದಿನಕರ ಶೆಟ್ಟಿ ಅಂತಿಮ ನಮನ ಸಲ್ಲಿಸಿ ಭಾವುಕರಾದರು.

IMG 20171004 WA0025

ಈ ಸಂದರ್ಭದಲ್ಲಿ ಇನ್ನೋರ್ವ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ, ಪತ್ರಕರ್ತ ಜೀ ಯು ಭಟ್ಟ ,ಎಂ ಆರ್ ನಾಯ್ಕ, ಜಿ.ಎಲ್ ಹೆಗಡೆ, ಜಯದೇವ ಬಳಗಂಡಿ ಹಾಗೂ ಇನ್ನಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.

RELATED ARTICLES  ವಿಶ್ವಶಾಂತಿ ಬಾಲೆ’ ಇನ್ನು ಇಂಡಿಯಾ ಬುಕ್ ಆಫ್ ರೆಕಾರ್ಡಗೆ