ಸಿದ್ದಾಪುರ: ತಾಲೂಕಿನ ಗೋಳಿಮಕ್ಕಿ ಹೆಗ್ಗರಣಿ ರಸ್ತೆಯ ಶೆಟ್ಟರಕೇರಿ ಹತ್ತಿರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಗುಂಟಗಾರಿನ ಪರಮೇಶ್ವರ ಗಣಪತಿ ಹೆಗಡೆ(84) ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇವರಿಗೆ ಮೋಟಾರ್ ಬೈಕ್ ಡಿಕ್ಕಿಯಾಗಿ ತಲೆ ಹಾಗೂ ಕಾಲಿಗೆ ಹೊಡೆತ ತಗುಲಿತ್ತು. ಈ ಕುರಿತು ಪಿಐ ಕುಮಾರ ಕೆ. ಪ್ರಕರಣ ದಾಖಲಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

RELATED ARTICLES  ಮಾರಿಯಮ್ಮ ಕನಸಲ್ಲಿ ಬಂದು ಬಾವಿ ತೆಗೆಯಲು ಹೇಳಿದಳು..? ನಿಧಿಗಾಗಿ ಶೋಧ..?