ಅಂಕೋಲಾ : ಶ್ರೀ ಆರ್ಯದುರ್ಗಾ ದೇವಸ್ಥಾನದ ಟ್ರಸ್ಪಿಯಾಗಿದ್ದ ಹಾಗೂ ಇಲ್ಲಿಯ ಮುಖ್ಯ ರಸ್ತೆಯಲ್ಲಿರುವ ಹೆಸರಾಂತ ಹೆಗಡೆ ಕೋಲ್ಡ್ ಡ್ರಿಂಕ್ಸ್‌ನ ಮಾಲೀಕರಾಗಿದ್ದ ಅತ್ಯಂತ ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಶ್ರೀಕಾಂತ ವಾಸುದೇವ ಹೆಗಡೆಯವರು ಅಕಾಲಿಕವಾಗಿ ನಿಧನರಾದರು. ಮೃತರು ಅಂಕೋಲಾದ ವಾಜಂತ್ರಿಕಟ್ಟಾದ ನಿವಾಸಿ ಆಗಿದ್ದರು. ಇವರು ಪತ್ನಿ, ಪುತ್ರ, ಪುತ್ರಿ ಹಾಗು ಅಸಂಖ್ಯಾತ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಊರಿನ ನಾಗರಿಕರು, ಗಣ್ಯರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES  ವೀರ ಮರಣವಪ್ಪಿದ ಸೈನಿಕರ ಸ್ಮರಣೆ : ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನುಡಿನಮನ.