ಮಂಗಳೂರು: ಲಿಫ್ಟ್‌ ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿರುವ ಘಟನೆ ನಗರದ ಪಿವಿಎಸ್‌ ಜಂಕ್ಷನ್‌ ಬಳಿಯ ಮಾನಸ ಟವರ್‌ ನಲ್ಲಿ ನಡೆದಿದೆ. ಪಿವಿಎಸ್‌ ಜಂಕ್ಷನ್‌ ಬಳಿಕ ಮಾನಸ ಟವರ್‌ ನ ಲಿಫ್ಟ್‌ ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬಂದಿಯಿಂದ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

RELATED ARTICLES  ದಿನಾಂಕ 20/06/2019ರ ರಾಶಿ ಭವಿಷ್ಯ ಇಲ್ಲಿದೆ.