ಹನ್ನೊಂದು ಹಸುಗೂಸೊಂದು ಬಕೆಟ್ ನ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಾಞಂಗಾಡ್ ಅಂಬಲತ್ತರ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಅಬ್ದುಲ್ ಜಬ್ಬಾರ್ ಹಾಗೂ ರಝಿಯಾ ದಂಪತಿ ಪುತ್ರ ಮಹಮ್ಮದ್ ರಿಝ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಮಗುವಿಗೆ ಆಹಾರ ತಯಾರಿಸಲೆಂದು ಅಡುಗೆ ಕೋಣೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ದಿನಾಂಕ 22/07/2019 ರ ದಿನ ಭವಿಷ್ಯ ಇಲ್ಲಿದೆ.