ಕುಮಟಾ : ತಾಲೂಕಿನಲ್ಲಿ ಈಗಾಗಲೇ ಅತ್ಯುತ್ತಮ ಗುಣಮಟ್ಟ ಹಾಗೂ ವಿಶೆಷತೆಗಳೊಂದಿಗೆ ಜನಮಾನಸದಲ್ಲಿ ಮೆಚ್ಚುಗೆ ಪಡೆದಿರುವ “ಆರಾಧನಾ ಫ್ಯಾಶನ್ ಹೌಸ್” ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್ ಮುರೂರ್ ಕ್ರಾಸ್ ಕುಮಟಾದಲ್ಲಿ ದೀಪಾವಳಿಯ ವಿಶೇಷ ಗಿಫ್ಟ್ ವೌಚರ್ ರಿಡೀಮ್ ಸಮಯ ಜನವರಿ 16/2023 ವರೆಗೆ ನಡೆಯುತ್ತಿದೆ. ದೀಪಾವಳಿ ಸಂದರ್ಭದಲ್ಲಿ ನೀಡಿದ ವಿಶೇಷ ಗಿಫ್ಟ್ ವೋಚರ್ ನ ರಿಡೀಮ್ ಇದಾಗಿದೆ.

RELATED ARTICLES  ಕುಮಟಾ: ಎರಡು ದಿನಕ್ಕೆ ಬೇಕಾದಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ.
IMG 20221228 WA0003

ಆರಾಧನಾ ಫ್ಯಾಷನ್ ಹೌಸ್ ಗಂಡಸರ, ಹೆಂಗಸರ, ಮಕ್ಕಳ ಇತರೆ ಎಲ್ಲಾ ವಿಧದ ಬಟ್ಟೆಗಳ ಪ್ರಮಾಣಿತ ಪ್ರತಿಷ್ಠಿತ ಮಳಿಗೆಯಾಗಿದ್ದು, ಕಂಚಿವರಂ ಸಾರಿಗಳು, ಡಿಸೈನರ್ ಸಾರಿಗಳೂ, ಕಾಟನ್ ವಸ್ತ್ರಗಳು, ಲೇಡೀಸ್ ಟಾಪ್ಸ್, ಪ್ಯಾಂಟ್ಸ್, ಒಳಉಡುಪುಗಳು, ಗಂಡಸರ ಗುಣಮಟ್ಟದ ಬಟ್ಟೆಗಳು ಹಾಗೂ ಮಕ್ಕಳ ವಿವಿಧ ರೀತಿಯ ಬಟ್ಟೆಗಳು ಮಳಿಗೆಯಲ್ಲಿ ಲಭ್ಯವಿದೆ. ವಿವಿಧ ಬಗೆಯ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳು ಇಲ್ಲಿ ಲಭ್ಯವಿದೆ.

RELATED ARTICLES  ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ನೇಮಕಾತಿ.
IMG 20221228 WA0002

ಮದುವೆ ಹಾಗೂ ಎಲ್ಲಾ ತರಹದ ಮಂಗಳಕಾರ್ಯಗಳಿಗೆ ಜವಳಿ ನೀಡಲಾಗುತ್ತದೆ. ಎಂದು ಉದ್ಯಮಿ ಸುಭಾಸ್ ಭಟ್ ಕೂಜಳ್ಳಿ ತಿಳಿಸಿದ್ದಾರೆ. ಈ ಆಫರ್ ಹೊರತಾಗಿ ಆಯ್ದ ಬಟ್ಟೆಗಳ ಮೇಲೆ ಮಾಮೂಲಿ ಡಿಸ್ಕೌಂಟ್ ಇರುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

IMG 20221228 WA0003