ಕುಮಟಾ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ ಸಾಹಿತಿ, ಕೊಂಕಣ ಎಜುಕೇಷನ್ ಟ್ರಸ್ಟ್ ನ ಶಿಕ್ಷಕರಾದ ಕಾಗಾಲ ಚಿದಾನಂದ ಭಂಡಾರಿ ಅವರ ತಾಯಿಯವರಾದ ಶ್ರೀಮತಿ ಕಮಲಾ ಹರಿ ಭಂಡಾರಿಯವರು.ಕಾಗಾಲದ ತಮ್ಮ ಸ್ವಗೃಹದಲ್ಲಿ ಕೆಲಕಾಲದ ಅನಾರೋಗ್ಯದಿಂದ ಬುಧವಾರ ದಿನಾಂಕ 28 ಡಿಸೆಂಬರ್ 2022 ರಂದು ನಿಧನರಾಗಿದ್ದಾರೆ. ಮೃತರ ನಿಧನಕ್ಕೆ ಅಪಾರ ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.

RELATED ARTICLES  ಕವಿ ಸನದಿಯವರಿಗೆ ಶೃದ್ಧಾಂಜಲಿ: ಸನದಿ ವಿದ್ಯಾರ್ಥಿ ಕಾವ್ಯ ಪ್ರಶಸ್ತಿ ಘೋಷಣೆ