ಶಿರಸಿ: ರಾಧಾಕೃಷ್ಣ ದಾಮೋದರ ಶೇಟ್ ಮಂದಾರ(58) ಜ.2 ರ ರಾತ್ರಿ ಮಂಚಿಕೇರಿಯ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳವನ್ನು ಆಗಲಿದ್ದಾರೆ. ದೈವಜ್ಞ ಸೌರಭ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇವರು ದೈವಜ್ಞ ಕೋ ಸೊಸೈಟಿ ಮಂಗಳೂರಿನಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸಿದ್ದರು. ಪ್ರಸ್ತುತ ಹವ್ಯಾಸಿ ಬರಹಗಾರರಾಗಿ ಜೊತೆಗೆ ಕೆ.ವಿ.ಜಿ ಬ್ಯಾಂಕ್‌ನಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದರು.