ಮುಂಡಗೋಡ: ಮುಂಡಗೋಡ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಲಕ್ಕೋಳಿ ಗ್ರಾಮದ ಮುಖ್ಯ ರಸ್ತೆಯ ಕಾಡಿನ ಪ್ರದೇಶದಲ್ಲಿ ಸೆ.೨೪ರಂದು ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ೨೦ರ ಹರೆಯದ ಸಂದೀಪ ವಡ್ಡರನನ್ನು ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ ಮೌನೇಶ್ವರ ವಡ್ಡರ (೨೬)ಕೊಲೆ ಮಾಡಿದ್ದನು ಎಂದು ಇದೀಗ ಪೋಲೀಸ್ ತನಿಖೆ ಹೇಳಿದೆ. ಈಗ ಕೊಲಗಾರನನ್ನು ಬಂಧಿಸಲಾಗಿದೆ.

RELATED ARTICLES  448ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಮಾತಾಶ್ರೀ ರತ್ನಮ್ಮ ತಾಯಿ

ಡಿ.ಎಸ್.ಪಿ ನಾಗೇಶ ಶೆಟ್ಟಿ ಮಾರ್ಗದರ್ಶದಲ್ಲಿ ಪಿ.ಆಯ್ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪಿ ಎಸ್‍ ಆಯ್ ಲಕ್ಕಪ್ಪ ನಾಯಕ, ಕ್ರೈಂ ಬ್ರಾಂಚ ನ ಎ.ಎಸ್.ಅಯ್ ಅಶೋಕ ರಾಠೋಡ, ಪೊಲೀಸರಾದ ಚವ್ಹಾಣ, ಅನ್ವರಖಾನ ಶಿವಪ್ಪ ಜಾಫರ ಅದರಗುಂಚಿ ಮುಂತಾದವರು ಪ್ರಕರಣ ಬೇಧಿಸುವಲ್ಲಿ ಭಾಗವಹಿಸಿದ್ದರು.

RELATED ARTICLES  ಕಂಬಳದ ನಂದಯ್ಯ ಖ್ಯಾತಿಯ ನಂದಯ್ಯ ನಾಯ್ಕ ಇನ್ನಿಲ್ಲ.