ಮುಂಡಗೋಡ: ಕೆರೆಯಲ್ಲಿ ಮುಳುಗಿ ಆನೆ ಮರಿಯೊಂದು ಸಾವನ್ನಪದಪಿರುವ ಘಟನೆ ತಾಲೂಕಿನ ಗುಂಜಾವತಿ‌‌ ಮುರುಕನಕಟ್ಟೆ ಕೆರೆಯಲ್ಲಿ ನಡೆದಿದೆ.

ಕಾಡಿನಿಂದ ನಾಡಿಗೆ ಬಂದ ಆನೆ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ. ಕೆರೆಯಲ್ಲಿ ನೀರು ತುಂಬಿ‌ ನೆಲಸಮದವಾಗಿರೋದರಿಂದ ಆನೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದೆ.

RELATED ARTICLES  ಕಾರವಾರದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಂಪನ್ನ.

ಸಾವನ್ನಪ್ಪಿರುವ ಆನೆ‌ ಮರಿ ಮೂರುವರ್ಷದಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನದ‌ಹಿಂದೆಯೇ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

RELATED ARTICLES  ದುಡಿಯುವ ಕೈಗಳಿಗೆ ಬಲ ನೀಡಲು ಉದ್ಘಾಟನೆಗೊಂಡಿತು ಯಶೋಧರ ಕೋ-ಆಪರೇಟಿವ್ ಸೊಸೈಟಿ