ಶಿರಸಿ: ಮನೆ ಎದುರು ನಿಲ್ಲಿಸಿದ್ದ ಬೈಕ್‌ನ್ನು ಎಗರಿಸಿ ಖದೀಮರು ಪರಾರಿಯಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ಸ್ಪೀಕರ್ ಕಾಗೇರಿಯವರ ಅಭಿನಂದನಾ ಕಾರ್ಯಕ್ರಮಕ್ಕೆ,೭೦೦ ಕ್ಕೂ ಹೆಚ್ಚಿನ ಪೋಲಿಸರು ಬಂದೊಬಸ್ತಿಗಾಗಿ ಬಂದರೂ ಕೂಡಾ ಬೈಕ್ ಕಳ್ಳತನದ ಚಾಲಾಕಿಗಳು ಬಾಪೂಜಿ ನಗರದಲ್ಲಿ ಮದ್ಯಾಹ್ನ ೨.೧೫ ನಿಮಿಷಕ್ಕೆ ಮನೆ ಎದುರು ನಿಲ್ಲಿಸಿಡಲಾಗಿದ್ದ ಬೈಕನ್ನು ಕಳ್ಳತನಮಾಡಿದ್ದಾರೆ. ಮಹಿಳೆಯೊರ್ವಳು ಇದು ನಮ್ಮ ಬೈಕೆಂದು ಹೇಳಿದರೂ ಕ್ಯಾರ್ ಮಾಡದೇ ಬೈಕ್ ಓಡಿಸಿಕೊಂಡು ಹೋಗಿದ್ದಾರೆ.ಇದರರ್ಥ ಬೈಕ್ ಕಳ್ಳರು ಮನೆ ಬಾಗಿಲವರೆಗೂ ಬಂದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

RELATED ARTICLES  "ಬರಬಾರದೆಂದರೆ ಆಪತ್ತು ತಿಳಿಯಿರಿ ಈ ಇಪ್ಪತ್ತು"