ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ನಾಗರಿಕ ಸೇವಾ ನೌಕರರ ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ದೇಹದಾರ್ಢ್ಯ ಸ್ಪರ್ಧೆ ೨೦೨೩ರ ದೇಹದಾರ್ಢ್ಯ ವಿಭಾಗದ ೫೦ ವರ್ಷ ವಯೋಮಿತಿಗೂ ಮೇಲ್ಪಟ್ಟವರ ವರ್ಗದಲ್ಲಿ ಶ್ರೀ ದೀಪಕ ಗಾಂವಕರ ತರಬೇತಿ ಅಧಿಕಾರಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಂಕೋಲಾ ಇವರು ಕಂಚಿನ ಪದಕವನ್ನು ಗಳಿಸಿದ್ದು, ಇವರ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟನೆಸ್ ಸಂಘದ ಅಧ್ಯಕ್ಷ ಶ್ರೀ ಎಸ್.ಡಿ. ನಾಯ್ಕ, ಕಾರ್ಯದರ್ಶಿ ಪ್ರೊ.ಜಿ.ಡಿ. ಭಟ್ಟ ಹಾಗೂ ಇನ್ನಿತರ ಸದಸ್ಯರು ಅಭಿನಂದಿಸಿದ್ದಾರೆ.

RELATED ARTICLES  ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು- ನಾಗರಾಜ ನಾಯಕ ತೊರ್ಕೆ