ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಬೆಂಗಳೂರು ಇವರ ಅಡಿಯಲ್ಲಿ ಬರುವ ೮೦೪ ಶಾಲೆಗಳಿಗೆ ನಡೆಸಿದ ಕಬಡ್ಡಿ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಿ, ಶಿರಸಿ ಶಾಲೆಯ ವಿದ್ಯಾರ್ಥಿಗಳಾದ ಶುಭಾನ ಅಲಿ, ಶರತ್, ಗಿರೀಶ, ವಿಷ್ಣು, ಆಶಿಫ್, ಕೌಶಿಕ, ಪ್ರಸನ್ನ, ಶಶಾಂಕ, ಮದನ್, ಗಜೇಂದ್ರ, ಆದಿತ್ಯ ಮತ್ತು ದೈಹಿಕ ಶಿಕ್ಷಕರಾದ(ಕೋಚ್) ಶ್ರೀ ಮನೋಹರ ಎಲ್ ನಾಯಕ ಹಾಗೂ ಸಂತೋಷ ಗೂಡಾಜಿಯವರನ್ನು ಪ್ರಾಂಶುಪಾಲರಾದ ಶ್ರೀ ರಾಘವೆಂದ್ರ.ಎ ಹಾಗೂ ಶಿಕ್ಷಕ-ಶಿಕ್ಷಕೇತರು, ಪಾಲಕರು ಅಭಿನಂದಿಸಿದ್ದಾರೆ.

RELATED ARTICLES  ಆಚೆಯೆಂಬ ಪರಿಧಿ: ಶರತ್ ಹೆಗಡೆಯವರ ಅದ್ಭುತ ವಿಮರ್ಷೆ