ಕಾರವಾರ : ಬರುವ ಚುನಾವಣೆಯ ವರೆಗೆ ಯಾವುದೇ ರಾಜ್ಯದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಅಥವಾ ನಿಯೋಜನೆಯನ್ನು ಮಾಡುವುದಿಲ್ಲ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದು ರಾಜ್ಯಾದ್ಯಂತ 103 ಸಿಪಿಐಗಳ ಹಾಗೂ 23 ಡಿವೈಎಸ್ಪಿಗಳನ್ನು ವರ್ಗಾಯಿಸಿ ಬುಧವಾರ ಆದೇಶ ಹೊರಡಿಸಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿದ್ದ ಶ್ರೀಧರ್ ಎಸ್ ಆರ್ ಅವರನ್ನು ಹಾನಗಲ್ಲಿಗೆ ವರ್ಗಾಯಿಸಲಾಗಿದೆ ಎಲ್ಲಾಪುರ ಪೊಲೀಸ್ ಠಾಣೆಯ ಸಿಪಿಐ ಆಗಿದ್ದ ಸುರೇಶ್ ಎಚ್ ಅವರನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ ಭಟ್ಕಳದ ಸಿಪಿಐ ಆಗಿದ್ದ ದಿವಾಕರ್ ಪಿಎಂ ಅವರನ್ನು ಬ್ರಹ್ಮಾವರಕ್ಕೆ ವರ್ಗಾಯಿಸಲಾಗಿದೆ.

RELATED ARTICLES  ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.