ಕುಮಟಾ: ಹಿರೇಗುತ್ತಿ ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರಾದ ಜಗದೀಶ(ಪಪ್ಪು) ಎನ್ ನಾಯಕ ೭೪ ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಯುವಕ ಸಂಘದ ಪದಾಧಿಕಾರಿಗಳಾದ ರಾಮು ಕೆಂಚನ್. ಹರೀಶ.ಬಿ.ನಾಯಕ, ಗುರುರಾಜ ನಾಯಕ. ಬೊಮ್ಮಯ್ಯ ಬೊಮ್ಮನ್, ಶ್ರೀಕಾಂತ ನಾಯಕ, ಪ್ರೇಮಾನಂದ ಗಾಂವಕರ, ವೆಂಕಟರಮಣ ಉದ್ದಂಡ ನಾಯಕ, ಉಮೇಶ ಗಾಂವಕರ. ನಾಗರಾಜ ಸಣ್ಣಪ್ಪ ನಾಯಕ, ಶಿವಪ್ರಸಾದ ನಾಯಕ, ದೇವಿದಾಸ ನಾಯಕ, ನೀಲಕಂಠ ಎನ್ ನಾಯಕ, ಸೂರು ನಾಯಕ, ಆನಂದು.ಬಿ.ನಾಯಕ, ದಿವ್ಯಾನಂದ ಕೆರೆಮನೆ. ಚಂದ್ರಕಾAತ ಗಾಂವಕರ, ದೇವಣ್ಣ ಮೊಗಟಾ, ಅಶೋಕ ನಾಯಕ, ಸಂತೋಷ ನಾಗರಾಜ ಗಾಂವಕರ, ಸಂತೋಷ ನಾಯಕ, ಕಮಲಾಕ್ಷ ಗಾಂವಕರ. ಬೊಮ್ಮಯ್ಯ ಬೊಮ್ಮನ್. ಬೊಮ್ಮಯ್ಯ ಪಾಟೀಲನ್, ವೆಂಕಟ್ರಾಯ ನಾಯಕ. ಆಶ್ರಯ ಪೌಂಡೇಶನ್ ರಾಜೀವ ಗಾಂವಕರ.. ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು, ಊರಿನ ಹಿರಿಯರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿತು.

RELATED ARTICLES  ವೈನ್ ಶಾಪ್ ಹಾಗೂ ಬಾರ್‌ಗಳನ್ನ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ .