ಕುಮಟಾ : ಹೆಡ್ ಪೋಸ್ಟ್ ಆಫೀಸ್ ಹತ್ತಿರದ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ನಡೆಯುತ್ತಿರುವ “ಫರ್ನಿಚರ್ ಗಳ ಮೆಗಾ ಮೇಳ” ಇಂದು ಕೊನೆಗೊಳ್ಳುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅತ್ಯುತ್ತಮ ಗುಣಮಟ್ಟದ ಹಾಗೂ ವಿಶೇಷ ಆಕರ್ಷಣೀಯ ಗ್ರಹೋಪಯೋಗಿ ಮತ್ತು ಆಫೀಸ್ ಹಾಗೂ ಇನ್ನಿತರ ಕಡೆಗಳಲ್ಲಿ ಬಳಸಬಹುದಾದ ಫರ್ನಿಚರ್ ಗಳ ಮೆಗಾ ಮೇಳ ಕುಮಟಾದಲ್ಲಿ ನಡೆಯುತ್ತಿದ್ದು ಇಂದು ಅಂತಿಮ ದಿನವಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜೀಯಾಗದೆ ಸಾಧ್ಯವಾದಷ್ಟು ಕಡಿಮೆ ದರ, ಗ್ರಾಹಕರಿಗೆ ಅನುಕೂಲವಾಗುವ ಕಾಂಬಿ ಆಫರ್‌ಗಳು, ಪ್ರತಿ ಖರೀದಿ ಮೇಲೆ ಖಚಿತ ಕೊಡುಗೆ, ಶೇಕಡಾ 40 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಟಿ.ವಿ, ಫ್ರಿಜ್, ವಾಷಿಂಗ್ ಮಷಿನ್, ಇತ್ಯಾದಿ ಗೃಹೋಪಕರಣಗಳ ಮೇಲೆ ನಿಮ್ಮ ನೆಚ್ಚಿನ ತರಂಗದಲ್ಲಿ ಸಂಕ್ರಾoತಿ ಹಬ್ಬದ ಆಫರ್ ಗಳು.. ಮತ್ತು ಜನವರಿ 31 ರ ವರೆಗೆ ಮೆಗಾ ಫರ್ನಿಚರ್ ಮೇಳ ನಡೆಯುತ್ತಿದೆ. ಉನ್ನತಮಟ್ಟದ ಪೀಠೊಪಕರಣಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗುತ್ತಿದೆ.

RELATED ARTICLES  ಏರುತ್ತಿದೆ ಚುನಾವಣಾ ಕಾವು: ಫೆ 20 ಕ್ಕೆ ಕುಮಟಾಕ್ಕೆ ಆಗಮಿಸಲಿದ್ದಾರೆ ಬಿಜೆಪಿ ಚಾಣಾಕ್ಷ್ಯ ಅಮಿತ್ ಶಾ!

ಕಳೆದ 50 ವರ್ಷಗಳಿಂದ ಗ್ರಾಹಕರಿಗೆ ನಿರಂತರವಾಗಿ, ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆ ನೀಡಿ, ಉತ್ತರಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಇದೀಗ ಜನವರಿ 31 ವರೆಗೆ ಮೆಗಾ ಫರ್ನಿಚರ್ ಮೇಳ ನಡೆಯುತ್ತಿದ್ದು, ಗ್ರಾಹಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಿ: 8494891222 ಗೆ ಸಂಪರ್ಕ ಮಾಡಬಹುದಾಗಿದೆ.

IMG 20230125 WA0003

ಆಕರ್ಷಕ ಎಕ್ಸ್ ಚೇಂಜ್ ಆಫರ್ ಗಳು. ವಿಶಾಲ ಆಯ್ಕೆಯಾಗಿ ವಿಸ್ತ್ರತ ಶ್ರೇಣಿ. ಅಲ್ಲದೆ ಅತ್ಯುತ್ತಮ ಕಾಂಬೋ ಆಫರ್ ಗಳು ನಿಮಗಾಗಿ ಕಾದಿವೆ. ನಗರ ಪ್ರದೇಶದಲ್ಲಿ ಪ್ರೀ ಹೋಮ್ ಡಿಲೇವರಿ, ಸುಲಭ ಕಂತು ಸೌಲಭ್ಯ, ಪ್ರತಿ ಖರೀದಿಯೊಂದಿಗೆ ಖಚಿತ ಕೊಡುಗೆ ಲಭ್ಯ.. ಆಕರ್ಷಕ ಕಾರ್ನರ್ ಸೋಫಾಗಳು 19,990 ರಿಂದ ಆರಂಭವಾಗಲಿದ್ದು, ವುಡನ್ ಕಾಟ್ ಗಳು 6,990 ರಿಂದ ಪ್ರಾರಂಭವಾಗಲಿದೆ.

RELATED ARTICLES  ನಿಯಂತ್ರಣ ತಪ್ಪಿ ರೈಲ್ವೆಯಡಿ ಸಿಲುಕಿ ಮೃತಪಟ್ಟ ಕೊಂಕಣ ರೈಲ್ವೆ ಟ್ರ್ಯಾಕ್ ಮ್ಯಾನ್: ಕುಮಟಾ ಬರ್ಗಿಯ ಸೂರ್ಯಶೇಖರ ಸಾವು.
IMG 20230125 WA0004

ಆರು ಚೇರ್ ಸಹಿತ ವುಡನ್ ಡೈನಿಂಗ್ ಟೇಬಲ್ ಸೆಟ್,19,990 ಕ್ಕೆ ಲಭ್ಯ. ಕುಷನ್ ಸೋಫಾ ತ್ರೀ ಪ್ಲಸ್ ಒನ್ ಪ್ಲಸ್ ಒನ್ (3+1+1) 13,990ರಿಂದ ಪ್ರಾರಂಭ.. ಕಾಟ್ ನೊಂದಿಗೆ ಮ್ಯಾಟ್ರಸ್,ಕಾರ್ನರ್ ಸೋಫಾದೊಂದಿಗೆ ಕಾಫಿ ಟೇಬಲ್, ಡೈನಿಂಗ್ ಟೇಬಲ್ ಸೆಟ್ ಜೊತೆ ಕಾರ್ನರ್ ಸ್ಟ್ಯಾಂಡ್,ವುಡನ್ ಕಾಟ್ ನೊಂದಿಗೆ ಬೆಡ್ ಸೈಡ್ ಬಾಕ್ಸ್ ಉಚಿತವಾಗಿ ಸಿಗಲಿದೆ.

ತರಂಗ ಎಲೆಕ್ಟ್ರಾನಿಕ್ಸ್ , ಗಜಾನನ ಕಾಂಪ್ಲೆಕ್ಸ್, ಹೆಡ್ ಫೋಸ್ಟ್ಆಫೀಸ್ ರೋಡ್ , ಕುಮಟಾ – 8494891222

IMG 20230125 WA0002