ಹೊನ್ನಾವರ : ತಾಲೂಕಿನ ಕರ್ಕಿನಾಕಾ ಸಮೀಪ
ಬುಧವಾರ ಮಂಜಾನೆ 2 ಗಂಟೆಯ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕುಮಟಾ ಮಾರ್ಗದಿಂದ ಹೊನ್ನಾವರ ಕಡೆ ರಾಷ್ಟ್ರೀಯ ಹೆದ್ದಾರಿ ಮೂಲಕ ಅತಿವೇಗ ಹಾಗೂ ನಿಲಕ್ಷ ಚಾಲನೆಯಿಂದ ಚಲಾಯಿಸಿಕೊಂಡ ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ.ಗಾಯಾಳು ಹೊನ್ನಾವರ ಪಟ್ಟಣ ಪಂಚಾಯತಿ ಸದಸ್ಯ ಸುಬ್ರಾಯ ಗೌಡ ಎಂದು ತಿಳಿದು ಬಂದಿದೆ. ಆತನ ಕೈ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ.ಗಾಯಾಳುವನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಈ ಸಂಬಂಧ ಹೊನ್ನಾವರ ಪೊಲೀಸ್
ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಇನ್ನೆರಡು ದಿನ ಮಳೆ : ಕರಾವಳಿಯಲ್ಲಿ ಅಲರ್ಟ.