ಭಟ್ಕಳ: ಬಿಎಸ್‌ಎನ್‌ಎಲ್ ಇಲಾಖೆಯ ನಿವೃತ್ತ ಅಧಿಕಾರಿ, ನಾಮಧಾರಿ ಸಮಾಜದ ಪ್ರಮುಖ ಮಹದೇವ .ಎಲ್. ನಾಯ್ಕ (73) ವೆಂಕಟಾಪುರ, ಅನಾರೋಗ್ಯ ನಿಮಿತ್ತ ಬುಧವಾರ ಸಂಜೆ ನಿಧನ ಹೊಂದಿದ್ದಾರೆ. ಮೃತರು ಈರ್ವರು ಪುತ್ರ,
ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಭಟ್ಕಳದ ಬಿಎಸ್‌ಎನ್‌ಎಲ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ
ಜನಾನುರಾಗಿಯಾಗಿದ್ದರು. ಇವರ ನಿಧನಕ್ಕೆ ನಾಮಧಾರಿ ಸಮಾಜದ ಮುಖಂಡರುಗಳು, ಹಿತೈಷಿಗಳು ಹಾಗೂ ಹಲವು ಸಂಘ ಸಂಸ್ಥೆಗಳ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES  ಅಗಲಿದ ಚೇತನಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕುಮಟಾ ವೈಭವದ ಕಾರ್ಯಕ್ರಮದಲ್ಲಿ ಬದಲಾವಣೆ.