ಕಾರವಾರ : ಉತ್ತರ ಕನ್ನಡದಲ್ಲಿ ಆತ್ಮಹತ್ಯೆಗಳ ಸರಣಿ ಮತ್ತೆ ಮುಂದುವರೆದಿದ್ದು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಏರುತ್ತಿದೆ. ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ ಎಂದು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಣಗಾದ ಚರ್ಚರೋಡ್‌ನಲ್ಲಿ ನಡೆದಿದೆ. ಅಂಕಿತಾ ಉದಯ ನಾಯ್ಕ(55) ಆತ್ಮಹತ್ಯೆ ಮಾಡಿಕೊಂಡವರು.ಈ ಕುರಿತು ಮೃತಳ ಪತಿ ಉದಯ ರಾಮಾ ನಾಯ್ಕ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ವಿಶ್ವ ಪರಿಸರ ದಿನದ ಮಹತ್ವ ನಿಮಗೆ ಗೊತ್ತೇ? ಅರಿಯೋಣ ಬನ್ನಿ