2022-23ನೇ ಸಾಲಿನ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೆ ನಡೆಸುವ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಫೆಬ್ರವರಿ 23 ರಿಂದ ಮಾರ್ಚ್ 1 ವರೆಗೆ ಪರೀಕ್ಷೆ ಪೂರಕ ಪರೀಕ್ಷೆ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದೆ.
ಫೆಬ್ರವರಿ 23- ಪ್ರಥಮ ಭಾಷೆ.
ಫೆಬ್ರವರಿ 24- ದ್ವೀತಿಯ ಭಾಷೆ.
ಫೆಬ್ರವರಿ 25- ತೃತೀಯ ಭಾಷೆ.
ಫೆಬ್ರವರಿ 27- ಗಣಿತ
ಫೆಬ್ರವರಿ 28- ವಿಜ್ಞಾನ
ಮಾರ್ಚ್ 1- ಸಮಾಜ ವಿಜ್ಞಾನ

RELATED ARTICLES  ಧಾರವಾಡದ ಸಂಸ್ಥೆಯಲ್ಲಿ ಉದ್ಯೋಗಾವಕಾಶ