ಕಾರವಾರ: ತಾಲೂಕಿನ ಕಡವಾಡದ ಸೀತಾ ಬಾಂದೇಕರ (23) ಎಂಬ ಯುವತಿ ಅನಿರೀಕ್ಷಿತ ಅನಾರೋಗ್ಯದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ. ಕಳೆದ 3 ವರ್ಷಗಳಿಂದ ನಗರದ ಜ್ಯೋತಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಳು, ತನ್ನ ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸ್ಮಿತಾಳ ಆಕಸ್ಮಿಕ ನಿಧನಕ್ಕೆ ಜ್ಯೋತಿ ಮೆಡಿಕಲ್‌ದ ಮಾಲಿಕರು, ಸಿಬ್ಬಂದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES  ಕಳಚೆ ಗ್ರಾಮದಲ್ಲಿ ಮತ್ತೆ ಗುಡ್ಡ ಕುಸಿತ : ಮಣ್ಣಿನೊಳಗೆ ಸಿಲುಕಿದ ಅಡಿಕೆ ಮರಗಳು.