ಹೊನ್ನಾವರ: ತಾಲೂಕಿನ ಚಂದಾವರ ರಸ್ತೆಯಿಂದ ಚಂದಾವರ ನಾಕಾ ಕಡೆಗೆ ಅತಿವೇಗ, ನಿಷ್ಕಳಜಿಯಿಂದ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದ ಹೊದಿಕೆ ಶಿರೂರು, ಜಡ್ಡಿಗದ್ದೆಯ ಜನಾರ್ದನ ಸತ್ಯಪ್ಪ ನಾಯ್ಕ ಇತನು, ನೂರಾನಿ ಕ್ರಾಸ ಹತ್ತಿರ ತನ್ನ ಬೈಕ್ ಮೇಲೆ ರಸ್ತೆ ಕ್ರಾಸ್ ಮಾಡುತ್ತಿದ್ದ ಕುಮಟಾ ಕೋನಳ್ಳಿಯ ಗುತ್ತಿಗೆದಾರ ಸಂತೋಷ ಜೂಜೆ ಪರ್ನಾಂಡಿಸ ಇವರ ಬೈಕ್ ಡಿಕ್ಕಿ ಹೊಡೆದು ಪೆಟ್ಟು ಮಾಡಿರುವುದಲ್ಲದೆ, ಗಂಭೀರ ಪೆಟ್ಟಾಗಿದ್ದ ಅವರ ಬೈಕ್ ನ ಹಿಂಬದಿ ಸವಾರ ಚಂದಾವರ ಬಳಬೇಣದ ಸಿಮಾಂವ ರುಜಾರ್ ಗೊನ್ಸಾಲೀಸ
ಇವರು ಮಣಿಪಾಲ ಕಸ್ತೂರಭ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಲಕಾರಿ ಆಗದೆ ಮೃತ ಪಟ್ಟಿರುವುದಾಗಿ ವರದಿಯಾಗಿದೆ.

RELATED ARTICLES  ಮುಖ್ಯಮಂತ್ರಿಯಾಗೋಕೆ ಸಂಕಲ್ಪ ಮಾಡಿದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್

Source : KaravaliMunjavu.