ಹೊನ್ನಾವರ: ಪಟ್ಟಣದ ಹೋಟೆಲ್ ಒಂದರಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದಾನೆ.
ಚಾಮರಾಜನಗರ ಯಳಂದೂರು ಮೂಲದ ಅಂಜನಕುಮಾರ (31) ಆತ್ಮಹತ್ಯೆ ಮಾಡಿಕೊಂಡಾತ. ಈತ ಬೆಡ್ ಶೀಟನ್ನೇ ನೇಣು ಮಾಡಿಕೊಂಡು ಹೋಟೆಲ್‌ನ ಬಾತ್‌ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕಾರ್ ಹಾಗೂ ಬೈಕ್ ನಡುವೆ ಅಪಘಾತ : ರಮೇಶ ಹೆಗಡೆ ಸಾವು.