ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

RELATED ARTICLES  ಮನೆ ಮನೆಗೂ ಮಾಧವ ನೃತ್ಯ ಪಯಣಕ್ಕೆ ಚಾಲನೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ.

RELATED ARTICLES  ಯಾವ ರಾಶಿಯ ಜನರಿಗೆ ಇಂದಿನ ದಿನ ಶುಭದಿನ? ನಮಗೆ ಇಂದಿನ ದಿನ ಹೇಗಿರಬಹುದು? ಇಲ್ಲಿದೆ ದಿ 14/11/2018 ರ ರಾಶಿ ಫಲ

ಉತ್ತರಕನ್ನಡದ ಹಳಿಯಾಳಕ್ಕೆ ಆರ್.ವಿ ದೇಶಪಾಂಡೆ, ಭಟ್ಕಳಕ್ಕೆ ಮಂಕಾಳ ವೈದ್ಯ, ಕಾರವಾರ ಸತೀಶ್ ಸೈಲ್ ಹೆಸರು ಪಟ್ಟಿಯಲ್ಲಿ ಇದೆ.

ಉಳಿದಂತೆ ವಿವರ ಇಲ್ಲಿದೆ.

IMG 20230325 WA0017
IMG 20230325 WA0018
IMG 20230325 WA0019
n4836078901679714199027a47c743a2ea700b8f21c98b966d3fadd482babfef7435d6863080b3c313d65ec