ಕುಮಟಾ : ತಾಲೂಕಿನ ಹೊಳೆಗದ್ದೆ ಟೊಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ಇಂದು ಬೆಳಿಗ್ಗೆ 3.00 ಸಮಯದಲ್ಲಿ ಬೂಲೆರೊ ಪಿಕಪ್ ವಾಹನ. ಖಾನಾಪುರ ಬೀಡಿ ಯಿಂದ ಭಟ್ಕಳ ಕಡೆ ಬರುತ್ತಿರುವ ಸಂದರ್ಭದಲ್ಲಿ ತರಕಾರಿ ಚೀಲಗಳನ್ನು ಮೇಲೆ ಇಟ್ಟುಕೊಂಡು ಕೆಳ ಭಾಗದಲ್ಲಿ ಗೋ ಮಾಂಸ ಇರಿಸಿಕೊಂಡ ಬಂದಂತಹ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ ಸಿಪಿಐ ತಿಮ್ಮಪ್ಪ ನಾಯ್ಕ ಹಾಗು ಸಿಬ್ಬಂದಿಗಳು ಪ್ರತಿ ಒಂದು ತರಕಾರಿ ಚೀಲಗಳನ್ನು ತೇಗಿ ತಪಾಸಣೆ ಮಾಡಿದಾಗ ವಾಹನದಲ್ಲಿ ಗೋ ಮಾಂಸ ಪತ್ತೆ ಆಗಿದೆ.

RELATED ARTICLES  ಜನಮೆಚ್ಚುಗೆ ಪಡೆದ "ದೀಪಾವಳಿ ಮೇಳ"

ಈ ಬಗ್ಗೆ ವಾಹನದ ಚಾಲಕ ಹಾಗೂ ಕ್ಲಿನರ್ ಹಾಗೂ ಒಂದು ಮಹಿಳೆಯನ್ನು ಕುಮಟಾ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.