ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಕುಮಟಾದ ಕೆನರಾ ಸಿಮೆಂಟ್ಸ್ & ಪೈಪ್ಸ್ ಕಂಪನಿ ಮಾಲೀಕರಾದ ಸಿರೀಶ ನಾಯಕ ಹಾಗೂ ನಿವೃತ್ತ ಬ್ಯಾಂಕ್ ಮ್ಯಾನೇಜರ್ ತ್ರಿವಿಕ್ರಮ ಪೈ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಶಾಸಕರೊಂದಿಗೆ ಬಿಜೆಪಿಯ ಹಿರಿಯ ಮುಖಂಡರಾದ ವಿನೋದ ಪ್ರಭು, ಪ್ರಮುಖರಾದ ಅಶೋಕ ಪ್ರಭು ಮತ್ತು ವಿನಾಯಕ ಬಾಳೇರಿ ಅವರು ಇದ್ದರು.