ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ದೇವಗಿರಿ ಗ್ರಾಮಪಂಚಾಯತ್ ವ್ಯಾಪ್ತಿಯ ಮಠಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಕೈಗೊಂಡು ಮಾತಾಯಾಚನೆ ಮಾಡಿದರು.

ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ಕುಮಾರ ಭಟ್, ಗೋವಾ ಶಾಸಕರಾದ ಕೃಷ್ಣ ದಾಜಿ ಸಾಲ್ಕರ್, ಶಕ್ತಿಕೇಂದ್ರದ ಅಧ್ಯಕ್ಷ ಕೃಷ್ಣ ನಾರಾಯಣ ನಾಯ್ಕ, ಊರ ಗೌಡರಾದ ಹರೀಶ ಗೌಡ, ಬೂತ್ ಅಧ್ಯಕ್ಷರಾದ ಉದಯ ಎಮ್. ಭಂಡಾರಿ, ಪಂಚಾಯತ್ ಸದಸ್ಯರಾದ ವಿಶ್ವನಾಥ್ ಹರಿಕಂತ್ರ, ನಾಗೇಶ್ ನಾಯ್ಕ್, ಪಾಂಡು ಪಟಗಾರ, ದೇವೇಂದ್ರ ಸೇರುಗಾರ, ಹಾಲಕ್ಕಿ ಸಮಾಜದ ಯುವಮುಖಂಡ ಕೃಷ್ಣ ಗೌಡ ಕಡ್ನೀರು, ಪಕ್ಷದ ಪ್ರಮುಖರಾದ ಕುಮಾರ ಕವರಿ, ಪ್ರಜ್ವಲ್ ನಾಯಕ ಮತ್ತಿತರರು ಇದ್ದರು.

RELATED ARTICLES  ನೀಲಗೋಡ ಕ್ಷೇತ್ರಕ್ಕೆ ಭೇಟಿ ನೀಡಿದ ಶ್ರೀರಾಮಲು.