ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅವಶ್ಯವಿರುವ ಭದ್ರತಾ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ನೇರ ಸಂದರ್ಶನದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 27 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನಿಯೋಜಿಸಿಕೊಳ್ಳಲು ಉದ್ದೇಶಿಸಿಕೊಳ್ಳಲಾಗಿದೆ.

ಹುದ್ದೆಗಳ ವಿವರ

ಭದ್ರತಾ ಸಿಬ್ಬಂದಿ-24 ಹುದ್ದೆಗಳು

ವಿದ್ಯಾರ್ಹತೆ: ನಾಯಕ/ಹವಿಲ್ದಾರ

ಸಂಬಳ
ಡೈರೆಕ್ಟರೇಟ್ ಜನರಲ್ ಆಫ್ ರೀಸೆಟಲ್ಮೆಂಟ್ ಮಿನಿಸ್ಟ್ರಿ, ನವದೆಹಲಿ ಇವರು ನಿಗದಿಪಡಿಸಿದಂತೆ.

RELATED ARTICLES  ಕುಮಟಾದ ಉದಯ ಬಜಾರ್ ನಲ್ಲಿ Deepavali Delights Sale ಪ್ರಾರಂಭವಾಗಿದೆ.

ಷರಾ
ಆರೋಗ್ಯವಂತ, ದೃಡಕಾಯ, ಮಧ್ಯಮ ವಯಸ್ಸಿನ ಮಾಜಿ ಸೈನಿಕರು

ಭದ್ರತಾ ಮೇಲ್ವಿಚಾರಕರು-03 ಹುದ್ದೆಗಳು

ವಿದ್ಯಾರ್ಹತೆ: ಸುಬೇದಾರ್/ನಾಯಕ್ ಸುಬೇದಾರ್

ಸಂಬಳ
ಡೈರೆಕ್ಟರೇಟ್ ಜನರಲ್ ಆಫ್ ರೀಸೆಟಲ್ಮೆಂಟ್ ಮಿನಿಸ್ಟ್ರಿ, ನವದೆಹಲಿ ಇವರು ನಿಗದಿಪಡಿಸಿದಂತೆ.

ಷರಾ
ಆರೋಗ್ಯವಂತ, ದೃಡಕಾಯ, ಮಧ್ಯಮ ವಯಸ್ಸಿನ ಮಾಜಿ ಸೈನಿಕರು

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ: 16-10-2017 ರ ಬೆಳಗ್ಗೆ 11:30 ಕ್ಕೆ ಕಚೇರಿ ವಿಳಾಸದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.

RELATED ARTICLES  ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಯು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತರತಕ್ಕದ್ದು.

ಸಂದರ್ಶನ ನಡೆಯುವ ವಿಳಾಸ

ಕಾರ್ಯನಿರ್ವಾಹಕ ನಿರ್ದೇಶಕರ ಕಚೇರಿ
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬೆಂಗಳೂರು-83

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8884414246, 8884414268 ಸಂಪರ್ಕಿಸಲು ಸೂಚಿಸಲಾಗಿದೆ.