ಕುಮಟಾ : ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡು, ಮನೆ ಮನೆ ಪ್ರಚಾರ ನಡೆಯುತ್ತಿದೆ. ಈ ನಡುವೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ದಿನಕರ ಶೆಟ್ಟಿಯವರು ಮಂಗಳವಾರ ಮುಂಜಾನೆ ಕರ್ಕಿ ದೈವಜ್ಞ ಮಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮಿಗಳನ್ನು ಶ್ರೀ ಮಠದ ಆವಾರದಲ್ಲಿ ಭೇಟಿಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ವಿನೋದ ಪ್ರಭು.
ಪ್ರವೀಣ ಶೇಟ್, ಸತೀಶ ಸಾನು ಚಿದಾನಂದ ಭಂಡಾರಿ ಮುಂತಾದವರು ಜೊತೆಗಿದ್ದರು.

RELATED ARTICLES  ಕಚ್ಚಿದ ಹಾವನ್ನೇ ಹೊತ್ತುಕೊಂಡು ಆಸ್ಪತ್ರೆಗೆ ಬಂದ…!