CET ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಅಂಜುಮನ್ ತಾಂತ್ರಿಕ ಮಹಾ ವಿದ್ಯಾಲಯ- ಭಟ್ಕಳದಲ್ಲಿ ಇದೇ ಬರುವ ದಿನಾಂಕ 13/05/2023 ರಂದು ಬೆಳಿಗ್ಗೆ 10 ಘಂಟೆಗೆ ಜರುಗುವ CET-2023 ಅಣಕು ಪರೀಕ್ಷೆಗೆ ಹಾಜರಾಗಿ ನಿಮ್ಮ ಪೂರ್ವ ಸಿದ್ದತೆಯ ಬಗ್ಗೆ ತಿಳಿದುಕೊಳ್ಳಿ ಹಾಗೆ ಆಕರ್ಷಕ ಬಹುಮಾನದ (ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಧಾನ ) ಜೊತೆಗೆ 80,000 ರೂ. ವರೆಗಿನ ಮೊತ್ತದ ಶಿಷ್ಯವೇತನದ ಪ್ರಯೋಜನವನ್ನು ಪಡೆಯಿರಿ. CET-2023 ಅಣಕು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ತಮ್ಮ ಹೆಸರನ್ನು ನೋ೦ದಾಯಿಸಿಕೊಳ್ಳಬಹುದಾಗಿದೆ….ಧನ್ಯವಾದ.

प्रिय छात्रों, हम जानते हैं कि आप आगामी CET-2023 की तैयारी कर रहे हैं। हमने अंजुमन इंस्टीट्यूट ऑफ टेक्नोलॉजी एंड मैनेजमेंट-भटकल (AITM-BHATKAL) में Mock CET -2023 टेस्ट का आयोजन किया है ताकि आपकी सीईटी की तैयारियों का आकलन किया जा सके। कृपया 13 मई 2023 को AITM-BHATKAL में सुबह 10 बजे मॉक सीईटी परीक्षा में भाग लेंऔर आकर्षक पुरस्कार और रुपये 80,000/- तक का स्कालरशिप ऑफ़र प्राप्त करें। । मॉक सीईटी के लिए खुद को पंजीकृत करने के लिए नीचे दिए गए लिंक का उपयोग करें….धन्यवाद।

RELATED ARTICLES  ಜನರಿಗೆ ಮತ್ತೆ ಮಳೆಯ ಕಾಟ : ಎರಡು ದಿನ ಭಾರೀ ಮಳೆ ಸಾಧ್ಯತೆ.

A gentle reminder about Mock CET-2023 Test..
Dear students, we know that you are preparing for the upcoming CET-2023. We have organized a Mock CET -2023 Test at Anjuman Institute of Technology and Management-Bhatkal (AITM-Bhatkal) to help you to assess your CET preparations. Kindly attend the Mock CET exam on 13th May 2023 at 10.00am at AITM-Bhatkal and grab attractive prizes and scholarship offers of worth Rs. 80,000/-. Use the link mentioned below to register yourself for the Mock CET….Thank You.

RELATED ARTICLES  10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿವಿವಿ ವಿಶೇಷ ವಿಚಾರ ಸಂಕಿರಣ

(1st Prize- Smart Watch worth Rs. 9999.00
2nd Prize- Earbud worth Rs. 2599.00
3rd Prize- 64 GB Pendrive worth Rs. 1100.00. All the shortlisted students will get a scholarship offer.)

Registration Link for MOCK CET-2023 TEST
https://forms.gle/4oTbwVKjpHBvaw5B7

Group link for MOCK CET-2023 TEST
https://chat.whatsapp.com/DrsybIqCwca1hTStZ0nlIp