ಹೊನ್ನಾವರ: ತಾಲೂಕಿನೆಲ್ಲಡೆ ಮೇ 24 ರಂದು ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್
ವ್ಯತ್ಯಯವಾಗಲಿದೆ . 200 ಕೆ.ವಿ. ಶಿರಸಿ ಸ್ವೀಕರಣಾ ಕೇಂದ್ರದಲ್ಲಿ ಹಾಗೂ 100 ಕೆ.ವಿ. ವಿದ್ಯುತ್ ಉಪಕೇಂದ್ರ ಕುಮಟಾ, ಹೊನ್ನಾವರ, ಮುರ್ಡೇಶ್ವರದಲ್ಲಿ ತೈಮಾಸಿಕ ನಿರ್ವಹಣಾ ಕೆಲಸ ಇರುದರಿಂದ ವ್ಯತ್ಯಯವಾಗಲಿದೆ. ಈ ಕಾರಣದಿಂದ ಮೂರು ತಾಲೂಕಿನ ಗ್ರಾಹಕರು ಸಹಕರಿಸುವಂತೆ ಹೆಸ್ಟಾಂ ಕಾರ್ಯನಿರ್ವಹಕ ಇಂಜನಿಯರ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.