ಕುಮಟಾ : ಮೂಲತಃ ಕುಮಟಾ ವಿವೇಕನಗರದವರಾಗಿದ್ದು
ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಚಾರ್ಟರ್ಡ್ ಎಕೌಂಟಂಟ್ ವೃತ್ತಿನಿರತರಾಗಿದ್ದ ವಿಷ್ಣು ಮಹಾಬಲೇಶ್ವರ ಹೆಬ್ಬಾರ (45) ಅವರು ಅಲ್ಪ ಅವಧಿಯ ಅನಾರೋಗ್ಯದಿಂದಾಗಿ ಗುರುವಾರ ತಾರೀಖು 25 ರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು.

RELATED ARTICLES  ಅಕ್ರಮ ಮದ್ಯ ಸಂಗ್ರಹ : ಪೋಲೀಸರ ಬಲೆಗೆ ಬಿದ್ದ ಆರೋಪಿಗಳು

ಮೃತರು ತಂದೆ ಮಹಾಬಲೇಶ್ವರ ಹೆಬ್ಬಾರ,ತಾಯಿ ಗಂಗಾ ಹೆಬ್ಬಾರ,ಪತ್ನಿ ಅಶ್ವಿನಿ,ಈರ್ವರು ಸಹೋದರರು,ಕುಟುಂಬ ವರ್ಗ ಹಾಗೂ ಅಪಾರ ಬಂಧುಬಳಗದವರನ್ನು ಬಿಟ್ಟಗಲಿದ್ದಾರೆ.

ಪಾರ್ಥಿವ ಶರೀರವು ಇಂದೇ ತಡರಾತ್ರಿ ಕುಮಟಾ ವಿವೇಕನಗರದಲ್ಲಿನ ಮನೆ ತಲುಪಲಿದ್ದು,ಸಕಲ ಧಾರ್ಮಿಕ ರೀತ್ಯಾ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿರುವುದಾಗಿ ಕುಟುಂಬ ಮೂಲದಿಂದ ಮಾಹಿತಿ ಲಭ್ಯವಾಗಿದೆ.

  • jb.
RELATED ARTICLES  ಅಕ್ರಮವಾಗಿ ನಾಟಾ ಸಾಗಾಟ : ಆರೋಪಿಗಳು ಅರೆಸ್ಟ್..!