ಕುಮಟಾ ತಾಲೂಕಿನ ದಿವಗಿ ಹಳ್ಳದಲ್ಲಿ ಅಂದಾಜು 60-65 ವರ್ಷದ ವೃದ್ದನ ಮೃತ ದೇಹ ಪತ್ತೆಯಾಗಿದ್ದು,ಪರಿಚಯಸ್ತರು ಕುಮಟಾ ಪೋಲೀಸ್ ಠಾಣೆ ಸಂಪರ್ಕಿಸಲು ತಿಳಿಸಲಾದೆ. ಮೃತ ವ್ಯಕ್ತಿಯು ಬಿಳಿ ಶರ್ಟ,ನೀಲಿ ಲುಂಗಿ ಧರಿಸಿದ್ದು, ಕೈನಲ್ಲಿ ಒಂದು ಕೈಚಿಲವಿದೆ.
ಪರಿಚಯಸ್ತರು ಕುಮಟಾ ಠಾಣೆ ಸಂಪರ್ಕಿಸಲು ತಿಳಿಸಿದ್ದಾರೆ. 9480805234, 9480805272