ಸಿದ್ದಾಪುರ: ತಾಲೂಕಿನ ವಂದಾನೆ ಸಮೀಪದ ಗುಬ್ಬಗೋಡನಲ್ಲಿ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ. ರೋಹಿಣಿ ನಾರಾಯಣ ಹಸ್ಲರ್ (24) ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ .

ದುಡುಕಿನ ಹಾಗೂ ಸಿಟ್ಟಿನ ಸ್ವಭಾವದವಳಾದ ಈಕೆಯ ಆಗಾಗ ಪೋನಿನಲ್ಲಿ ಮಾತನಾಡುತ್ತ, ಕುಟುಂಬದವರೊಂದಿಗೆ ಹೆಚ್ಚಿಗೆ ಬೇರೆಯದೆ ತನ್ನಷ್ಟಕ್ಕೆ ತಾನೇ ಇರುತ್ತಿದ್ದಳು ಎನ್ನಲಾಗಿದೆ.

RELATED ARTICLES  ಬದಲಾಗುತ್ತಿವೆ ಚಿತ್ರಮಂದಿರಗಳು: ಸಿನಿಪ್ರಿಯರಿಗೆ ಎಕ್ಸೈಟಿಂಗ್ ಸುದ್ದಿ!

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 27/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ...