ಉತ್ತರಕನ್ನಡದ ಪ್ರತಿಷ್ಠಿತ ಮಳಿಗೆಗಳಲ್ಲಿ ಒಂದಾಗಿ, ಜನಮನ್ನಣೆ ಗಳಿಸಿರುವ ತರಂಗ ಎಲೆಕ್ಟ್ರಾನಿಕ್ಸ್ ನ ಕುಮಟಾ, ಹೊನ್ನಾವರ, ಶಿರಸಿಯ ಶೋರೂಮ್ ನಲ್ಲಿ ಅಕೌಂಟ್ಸ್ , ಸೇಲ್ಸ್ , ಸೇರಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಸಂಪರ್ಕಿಸಬಹುದು ಎಂದು ತರಂಗ ಎಲೆಕ್ಟ್ರಾನಿಕ್ಸ್ ಮಾಲಿಕರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಹತೆ, ಕೌಶಲ್ಯಕ್ಕೆ ತಕ್ಕಂತೆ ಆಕರ್ಷಕ ವೇತನ ನೀಡಲಾಗುವುದು. ಆಸಕ್ತ ಯುವಕ, ಯುವತಿಯರು 9449955955 , 8494988555 ಈ ವಾಟ್ಸಪ್ ನಂಬರ್ ಗೆ ಅಥವಾ Gmail- [email protected] ಗೆ ತಮ್ಮ ಬಯೋಡಾಟಾ ಕಳುಹಿಸಬಹುದಾಗಿದೆ. ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. 9449955955/8494988555.