ಶಿರಸಿ: ಶಿರಸಿ- ಕುಮಟಾ ರಸ್ತೆಯ ಬೆಣ್ಣೆಹೊಳೆ ಹತ್ತಿರ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪ್ರಯಾಣಿಕರಿಗಾಗಲಿ, ಕಾರಿನಲ್ಲಿದ್ದವರಿಗಾಗಲಿ ಯಾವುದೇ ಪ್ರಾಣ ಹಾನಿ ಆಗದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಭಟ್ಕಳ- ಗೋಕಾಕ ಬಸ್ಸ್ ಮತ್ತು ಗುಜರಾತ್ ಮೂಲದ ಕಾರು ಇದಾಗಿದ್ದು, ಆರ್‌ಎನ್‌ಎಸ್ ಕಂಪನಿಯ ಗೋವಿಂದ ಭಟ್ಟ ಸ್ಥಳದಲ್ಲಿದ್ದು, ವಾಹನ ತೆರವಿಗೆ ಸಹಕರಿಸಿ ಪೋಲೀಸರಿಗೆ ಮಾಹಿತಿ ನೀಡಿದರು ಎಂದು ವರದಿಯಾಗಿದೆ.

RELATED ARTICLES  ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ: ನಾಗರಾಜ ನಾಯಕ