ಸಾರಿಗೆ ಇಲಾಖೆಗೆ ಲಾಭಾ ಇದ್ದರೂ ಬಡತನ ಪ್ರದರ್ಶನ ಮಾಡಿ ಜನರ ಜೀವದ ಜೊತೆ ಆಟವಾಡುತ್ತಿರುವುದಕ್ಕೆ ಇಲ್ಲಿದೆ ನೋಡಿ ಉದಾಹರಣೆ….ಸಾರಿಗೆ ಇಲಾಖೆ ಗ್ರಾಮ, ಪಟ್ಟಣ ಪ್ರದೇಶಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವುದಿಲ್ಲ. ಕಲ್ಪಿಸಿದರೂ ಇಂತಹ ಡಕೋಟ ಬಸ್’ಗಳು. ಅಧಿಕಾರಿಗಳು ನೀಡಿದ ಬಸ್ ಗಳನ್ನೇ ಚಾಲಕರು ಓಡಿಸಬೇಕಾದ ಅನಿವಾರ್ಯತೆ. ಈ ರೀತಿಯ ಬಸ್ ಗಳಲ್ಲಿಯೆ ಜೀವ ಕೈಯಲ್ಲಿಡಿದು ಸಾಗುವ ಪ್ರಯಾಣಿಕರು ಈ ದೃಶ್ಯ ಕಂಡು ಬಂದಿರುವುದು . ಉತ್ತರ ಕರ್ನಾಟಕ ಜಿಲ್ಲೆಯ ಕುಮಟದಲ್ಲಿ ಕಂಡು ಬಂದಿದೆ.
ಕುಮಟ ಡಿಪೋಗೆ ಸೇರಿದ ಕೆ.ಎಸ್.ಆರ್ಟಿ.ಸಿ. ಬಸ್’ನ ಹಿಂಬದಿಯ ಗ್ಲಾಸ್ ಪೂರ ಹದಗೆಟ್ಟಿದೆ. ಯಾವಾಗ ಯಾರ ಮೇಲೆ ಬಿದ್ದು ಅಪಾಯ ತರುವುದೋ ತಿಳಿಯದು ಅಂತಹ ಬಸ್ ಅನ್ನೇ ಕುಮಟದಿಂದ ಮಾವಿನಕುರ್ವಾ ಗ್ರಾಮಕ್ಕೆ ಅಧಿಕಾರಿಗಳು ಬಿಟ್ಟಿದ್ದಾರೆ, ಪರ್ಯಾಯ ಮಾರ್ಗವಿಲ್ಲದೆ ಅದೆ ಬಸ್ ‘ನಲ್ಲೆ ದಿನಕ್ಕೆ ನೂರಾರು ಪ್ರಯಾಣಿಕರು ಪಯಣಿಸುತ್ತಾರೆ.
Video..