ಯಲ್ಲಾಪುರ : ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಟಿಪ್ಪರವೊಂದು ಕಾರವಾರ ಮೂಲದ ಕಾರ್ ಗೆ ಹೊಡೆದ ಪರಿಣಾಮ ಇಬ್ಬರೂ ಗಾಯಗೊಂಡ ಘಟನೆ ಕಿರವತ್ತಿ ಯಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಟಿಪ್ಪರ್ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರ್ ನಾಲೈದು ಪಲ್ಟಿಯಾಗಿ ಹೆದ್ದಾರಿ ಪಕ್ಕದಲ್ಲಿ ಬಿದ್ದಿದೆ.ಇನ್ನು ಈ ಅಪಘಾತದಿಂದಾಗಿ ಕಾರನಲ್ಲಿ ಇದ್ದ ಇಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಸಂಪನ್ನವಾಯ್ತು ಪತ್ರಿಕಾ ದಿನಾಚರಣೆ.

KA-30,8702 ಕಾರವಾರ ನೊಂದಣಿ ಹೊಂದಿರುವ ಕೆಂಪು ಬಣ್ಣದ ಕಾರ ಇದಾಗಿದ್ದು, ಈ ಅಪಘಾತದಲ್ಲಿ ಗಾಯಗೊಂಡವರ ಹೆಸರು ಇನ್ನಷ್ಟೆ ತಿಳಿದು ಬರಬೇಕಿದೆ.

RELATED ARTICLES  ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ಲಕ್ಷ ಬಿಲ್ವಾರ್ಚನೆ ಹಾಗೂ ಕಾರ್ತಿಕ ದೀಪೋತ್ಸವ.