ಸಿದ್ದಾಪುರ : ಸಿದ್ದಾಪುರ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ‌ದಾಳಿ ನಡೆಸಿ ಐವರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಸರ್ಕಲ್ ಸಮೀಪದ ಬೇಕರಿ ಎದುರಿಗಿರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಂಥವಾಗಿ ಕಟ್ಟಿಕೊಂಡು ಅಂದರ್ ಬಾಹರ ಆಡುತ್ತಿದ್ದಾಗ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

RELATED ARTICLES  ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಸುಮಾರು 7090 ರೂ ನಗದು‌ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದು ಆಟದಲ್ಲಿ ನಿರತರಾದ ವಿಷ್ಣುವರ್ಧನ್ ಕೆರಿಯ ಗೌಡ ಕುಳ್ಳೇ, ವಿನಯ್ ಈಶ್ವರ್ ಕೊಡಿಯ ದುಗ್ಗಿನಗುಳಿ, ಅರವಿಂದ್ ಸೀತಾರಾಮ್ ಗೌಡ ಹೆಗ್ಗರಣಿ, ಗಜಾನಂದ್ ಲಕ್ಷ್ಮಣ್ ಗೌಡ ಹೆಗ್ಡೆ, ಗಿರಿಧರ್ ಈಶ್ವರ್ ಗೌಡ ಹುಕ್ಕಿ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ
ಮುಂದುವರಿಸಿದ್ದಾರೆ.

RELATED ARTICLES  ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ