ಕಾರವಾರ: ತಾಲೂಕಿನ ದೇವಬಾಗದ ಕಡಲ ತೀರದಲ್ಲಿ ನಿಗೂಢ ರೀತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ದೇವ ಭಾಗ ಬಸ್ ನಿಲ್ದಾಣದ ಹಿಂಭಾಗದ ಕಡಲ ತೀರದಲ್ಲಿ ಬಾಲಕನ ಶವ ಕಂಡುಬಂದಿದೆ.ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

RELATED ARTICLES  ಟಿ.ಎಸ್.ಎಸ್. ಲಿ, ಶಿರಸಿ ಆವಾರದಲ್ಲಿ ಇ.ಎಸ್.ಐ. ವಿಮಾದಾರರಿಗೆ ಅನುಕೂಲವಾಗಲು ಚಿಕಿತ್ಸಾಲಯ.

ಬಾಲಕನ ಪಾಲಕರ ಸುಳಿವು ಇಲ್ಲದಿರುವುದು ಈ ಪ್ರಕರಣದ ನಿಗೂಢತೆಗೆ ಕಾರಣವಾಗಿದೆ. ಈ ಬಾಲಕನು ಸ್ಥಿತಿವಂತ ಕುಟುಂಬದ ಮಗು ಇರಬಹುದು ಎಂದು ಊಹಿಸಲಾಗಿದೆ. ಈ ಪ್ರಕರಣವು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಈ ಪ್ರಕರಣ ಸಂಬಂಧಪಟ್ಟಂತೆ ಈ ಬಾಲಕ ಎಲ್ಲಿಯವನು? ಎಂಬ ಬಗ್ಗೆ ಚಿತ್ತಾಕುಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಹೊನ್ನಾವರಕ್ಕೆ ಬಂದಿದ್ದ ಕುಮಟಾದ ಕಸ ತುಂಬಿದ ಗಾಡಿ ವಾಪಸ್…!