ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ( ಕೆಪಿಸಿಎಲ್ ) ದಲ್ಲಿ ಅಪರೇಟಿವ್ (ಚಾಲಕ) ಮತ್ತು ಅಸಿಸ್ಟೆಂಟ್ (ಚಾಲಕ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 79

ವಯೋಮಿತಿ : 18 ರಿಂದ 40 ವರ್ಷ

ವಿದ್ಯಾರ್ಹತೆ : ಎಸ್ಎಸ್ಎಲ್ ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರುವವರು. ಜೊತೆಗೆ ಹೆಚ್ ಎಂ ವಿ ಚಾಲನಾ ಪರವಾನಗಿ ಹೊಂದಿರಬೇಕು ಹಾಗೂ ಚಾಲನಾ ವೃತ್ತಿಯಲ್ಲಿ ಎರಡು ವರ್ಷ ಅನುಭವ ಇರಬೇಕು.

RELATED ARTICLES  ಹೊನ್ನಾವರದಲ್ಲಿ ಕ್ಯಾಂಪಸ್ ಸಂದರ್ಶನ

ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಪರಿಶಿಷ್ಟ ವರ್ಗದವರಿಗೆ 400 ರೂ ಗಳು.

ಅರ್ಜಿ ಸಲ್ಲಿಸುವ ವಿಧಾನ : ಅನ್ಲೈನ್ ಮೂಲಕ

RELATED ARTICLES  ಬ್ಯಾಂಕ್  ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಸಿಹಿ ಸುದ್ದಿ,

ಅರ್ಜಿ ಸಲ್ಲಿಸಲು ಕೊನೆಯ ದಿನ : 21/10/2017

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ www.karnatakapower.com ವೆಬ್ಸೈಟ್ ಗೆ ಭೇಟಿನೀಡಿ

ಅಧಿಸೂಚನೆ
http://www.eesanje.com/wp-content/uploads/2017/10/Notification-KPCL-Operative-Asst-Operative-Posts.pdf