ರಾಣಿಬೆನ್ನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಶಿರಸಿ ಮೂಲದ ಈರ್ವರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ವಿಠ್ಠಲ ಹಾಗು ಜಯಂತಿ ದಿನೇಶ ಶೇಟ್ ಮೃತಪಟ್ಟ ವ್ಯಕ್ತಿಗಳು. ಇವರು ಶಿರಸಿ ತಾಲೂಕಿನ ಹುಲೆಕಲ್ ಗ್ರಾಮದವರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರ್ ತಾಲೂಕಿನ ಹಲಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ನಿಯಂತ್ರಣ ತಪ್ಪಿದ ಕಾರು ಹುಣಸೆ ಮರಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

RELATED ARTICLES  ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ಅದರದೇ ಆದ ವಿಶೇಷ ಹಿನ್ನೆಲೆ ಇದೆ.