ಕಾರವಾರ – ಮನೆಯಲ್ಲಿ ಪ್ಲಗ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡು ಎಂಟು ತಿಂಗಳ ಮಗುವು ಶಾಕ್ ಹೊಡೆದು ಸಾವುಕಂಡ ಕಾರವಾರದ ಸಿದ್ದರದಲ್ಲಿ ನಡೆದಿದೆ. ಸಾನಿಧ್ಯ ಸಾವುಕಂಡ ಮಗುವಾಗಿದ್ದು ಸಂತೋಷ್ ಕಲ್ಲುಟ್ಕರ್ ಹಾಗೂ ಸಂಜನಾ ಎಂಬುವವರ ಮಗಳು ಇವಳು.

RELATED ARTICLES  ಕೋಟ್ಯಾಂತರ ರೂಪಾಯಿ ದರೋಡೆ ಮಾಡಿದ ಆರೋಪಿಗಳು ಅಂದರ್..!

ಮೊಬೈಲ್ ಚಾರ್ಚ ಮಾಡುವಾಗ ಪೋಷಕರು ಪ್ಲಗ್ ಅನ್ನು ಸ್ವಿಚ್ ಆಫ್ ಮಾಡುವ ಬದಲು ಪೋಷಕರು ನಿರ್ಲಕ್ಷ ವಹಿಸಿದ್ದರು.ಮಗು ಆಟವಾಡುವಾಗ ಚಾರ್ಜರ್ ಪಿನ್ ಅನ್ನು ಬಾಯಿಗೆ ಇಟ್ಟುಕೊಂಡು ಶಾಕ್ ಹೊಡೆದು ಘಟನೆ ನಡೆದಿದೆ ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅನಂತಕುಮಾರ ಹೆಗಡೆ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಸ್ಪರ್ಧೆ..?