ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ. ತೀರ್ಥಹಳ್ಳಿ ಇದರ 2023-2028 ರ ಅವಧಿಯ ಆಡಳಿತ ಮಂಡಳಿಯ ಚುನಾವಣೆಗೆ ಮಹಾಬಲೇಶ್ವರ ಹೆಗಡೆಯವರ ನೇತ್ರತ್ವದ 17 ಜನರೂ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಸದಸ್ಯರಿಗೆ ಹಾಗೂ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶ್ರೀ ಮಹಾಬಲೇಶ್ವರ ಹೆಗಡೆಯವರಿಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಸಚಿವ ದೇಶಪಾಂಡೆ ಹುಟ್ಟು ಹಬ್ಬ :ವಿಭಿನ್ನವಾಗಿ ಆಚರಿಸಿದ ಶಿವಾನಂದ ಹೆಗಡೆ ಹಾಗೂ ಅಭಿಮಾನಿಗಳು.

ಆಯ್ಕೆಯಾದವರ ವಿವರ

Screenshot 2023 08 07 23 28 53 166 com.google.android.apps .docs edit
Screenshot 2023 08 07 23 29 17 296 com.google.android.apps .docs edit
Screenshot 2023 08 07 23 29 34 553 com.google.android.apps .docs edit