ಕಾರವಾರ : ಮೇ 2023 ರಂದು ನಡೆದ ವಿಧಾನಸಭೆಯ ಚುನಾವಣೆಯ ನಂತರ ಬಿಜೆಪಿ ಪಕ್ಷದಲ್ಲಿ, ಪಕ್ಷದ ಅಭ್ಯರ್ಥಿಗಳು ನೀಡಿದ ದೂರಿನಂತೆ ರಾಜ್ಯ ಶಿಸ್ತು ಸಮಿತಿಯ ಸೂಚನೆಯ ಮೇರೆಗೆ, ಬದಲಾವಣೆಗಳು ನಡೆದಿದ್ದು, ಭಾರತೀಯ ಜನತಾ ಪಾರ್ಟಿಯ ಈಗಿರುವ ಪದಾಧಿಕಾರಿ ಜವಾಬ್ಧಾರಿಯಿಂದ ತತ್‌ಕ್ಷಣದಿಂದ ವಿಮುಕ್ತಗೊಳಿ ಆದೇಶ ಹೊರಡಿಸಲಾಗಿದೆ.

ಶಿರಸಿ ವಿಧಾನಸಭಾ(Sirsi ) ಕ್ಷೇತ್ರಕ್ಕೆ ಸಂಬಂಧಿಸಿದಂತೆ
1) ಶ್ರೀ ಕೆ ಜಿ ನಾಯ್ಕ (ನಿಕಟಪೂರ್ವ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು.) (ಇವರಿಗೆ ಈಗಾಗಲೇ ರಾಜ್ಯ ಶಿಸ್ತು ಸಮಿತಿಯಿಂದ ಪತ್ರ ಮುಖೇನ ಸೂಚಿಸಲಾಗಿದೆ.)
2) ಶ್ರೀ ನಾಗರಾಜ ನಾಯ್ಕ ಬೇಡ್ಕಣಿ (ಜಿಲ್ಲಾ ಕಾರ್ಯದರ್ಶಿಗಳು)
3) ಶ್ರೀ ಕೃಷ್ಣಮೂರ್ತಿ ಮಡಿವಾಳ. ಕಡಕೇರಿ (ಜಿಲ್ಲಾ ಕಾರ್ಯದರ್ಶಿಗಳು)
4) ಶ್ರೀ ವಿನಯ್ ಎಸ್ ಹೊನ್ನೆಗುಂಡಿ (ಉಪಾಧ್ಯಕ್ಷರು ಸಿದ್ದಾಪುರ ಮಂಡಲ)
5) ಶ್ರೀ ಎಸ್ ಕೆ ಮೇಸ್ತಾ (ಪ್ರ. ಕಾರ್ಯದರ್ಶಿಗಳು ಸಿದ್ದಾಪುರ ಮಂಡಲ)
6) ಶ್ರೀ ಶ್ರೀಧರ ನಾಯ್ಕ ಬಸವನಬೈಲ್ (ಕಾರ್ಯದರ್ಶಿಗಳು ಸಿದ್ದಾಪುರ ಮಂಡಲ)

RELATED ARTICLES  ಶಾಲೆಗೆ ಹೊರಟ ವಿದ್ಯಾರ್ಥಿನಿಯ ಅಪಹರಣ..? ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಪೊಲೀಸರೇ ಶಾಕ್..!

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ
1) ಶ್ರೀಮತಿ ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು)
2) ಶ್ರೀ ಬಾಬು ಬಾಂದೇಕರ (ಶಕ್ತಿಕೇಂದ್ರ ಪ್ರಮುಖರು ಸಬಗೇರಿ)
3) ಶ್ರೀ ಕೆ ಟಿ ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು)
4) ಶ್ರೀ ವಿಠ್ಠಲ ಜಾನು ಪಾಂಡ್ರಮಿಶೆ (ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ)
5) ಶ್ರೀ ಗಣಪತಿ ಆರ್ ಗಾಂವ್ಕರ್, ಮಾನಿಗದ್ದೆ(ಜಿಲ್ಲಾವಿಶೇಷ ಆಮಂತ್ರಿತರು)

ಭಟ್ಕಳ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ
1) ಶ್ರೀ ರವಿ ನಾಯ್ಕ (ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ)
2) ಶ್ರೀ ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ)
3) ಶ್ರೀ ವಿಶ್ಣುಮುರ್ತಿ ಹೆಗಡೆ (ಪ್ರ. ಕಾರ್ಯದರ್ಶಿ ಜಿಲ್ಲಾ ರೈತ ಮೋರ್ಚಾ)
4) ಶ್ರೀ ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು ಜಿಲ್ಲಾ ಕಾರ್ಮಿಕ ಪ್ರಕೋಷ್ಠ್ಳ)
5) ಶ್ರೀ ಈಶ್ವರ ನಾರಾಯಣ ನಾಯ್ಕ (ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ)

RELATED ARTICLES  ಟಿಪ್ಪರ್ ಹರಿದು ಪಾದಚಾರಿ ಸಾವು.

ಮುಂಡಗೋಡ ಹಾಗೂ ಹೊನ್ನಾವರ ಮಂಡಲದ ಅಧ್ಯಕ್ಷರ ದೂರಿನಂತೆ ಈ ಕೆಳಗಿನವರನ್ನು ಉಚ್ಛಾಟನೆ ಮಾಡಲಾಗಿದೆ.

1) ಶ್ರೀ ಸುರೇಶ ಖಾರ್ವಿ ಮಂಕಿ (ಜಿಲ್ಲಾ ಪ್ರಕೋಷ್ಠ ಸಂಚಾಲಕರು) (ಜವಾಬ್ಧಾರಿಯಿಂದ ಮುಕ್ತಗೊಳಿಸಲಾಗಿದೆ).

2) ಶ್ರೀ ಫಣಿರಾಜ ಎಮ್ ಹದಳಗಿ (ಪಟ್ಟಣ ಪಂಚಾಯತ್ ಸಧಸ್ಯರು ಮುಂಡಗೋಡ) (ಪಕ್ಷದಿಂದ ಉಛ್ಛಾಟನೆ ಗೊಳಿಸಲಾಗಿದೆ)

3) ಶ್ರೀಮತಿ ಸಾಧನಾ ನಾಯ್ಕ ಕರ್ಕಿ(ಜಿಲ್ಲಾ ಸಮಿತಿ ಸದಸ್ಯರು) (ಪಕ್ಷದಿಂದ ಉಚ್ಛಾಟನೆ ಗೊಳಿಸಲಾಗಿದೆ) ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.