ಕುಮಟಾ : ಹೆದ್ದಾರಿಯನ್ನು ದಾಟುತ್ತಿರುವ ಸಂದರ್ಭದಲ್ಲಿ ಪಾದಾಚಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಧಾರೇಶ್ವರ ನಾಗತೀರ್ಥ ಸಮೀಪ ನಡೆದಿದೆ. ಗೌರಿ ನಾಯ್ಕ ಎಂಬವರು ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ, ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

RELATED ARTICLES  ಸ್ನೇಹ ಸಹಕಾರ ಸ್ವಾಭಿಮಾನದ ಸಂಕೇತ ರಕ್ಷಾ ಬಂಧನ ಎಂತ ಸುಮಧುರ ಬಂಧನ ಈ ಪವಿತ್ರ ರಕ್ಷಾ ಬಂಧನ