ಕೋಟ: ಕೆರೆಯ ಹತ್ತಿರ ಗದ್ದೆಗೆ ಪಂಪ್‌ಸೆಟ್ ಆನ್ ಮಾಡಲು ಹೋದ ಕೃಷಿಕರೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೆ.1ರಂದು ರಾತ್ರಿ ವೇಳೆ ನಡೆದಿದೆ.

RELATED ARTICLES  ಪ್ರಾಥಮಿಕ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ‘ನಲಿ–ಕಲಿ’ ಪದ್ಧತಿ ಅವೈಜ್ಞಾನಿಕ : ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೇಂದ್ರೆ ಕೃಷ್ಣಪ್ಪ ಕಳವಳ.

ಮೃತರನ್ನು ಶಿರಿಯಾರ ಗ್ರಾಮದ ಸಕ್ಕಟ್ಟು ಹೊಯಿಗೆಬೈಲು ನಿವಾಸಿ ಬಾಬು ಶೆಟ್ಟಿ (61) ಎಂದು ಗುರುತಿಸಲಾಗಿದೆ. ಇವರು ಕೆರೆಯಿಂದ ಗದ್ದೆಗೆ ಪಂಪ್‌ಸೆಟ್ ಮೂಲಕ ನೀರು ಬೀಡಲು ಹೋಗಿದ್ದು ಈ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ.

RELATED ARTICLES  ಮಳೆಯ ಅಬ್ಬರಕ್ಕೆ ನಲುಗಿದ ಮಂಗಳೂರು: ಮುಂದುವರಿಯಲಿದೆ ಕರಾವಳಿಯಲ್ಲಿ ವರುಣನ ಆರ್ಭಟ

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.