ದಾಂಡೇಲಿ : ನಗರದ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವ ಬಗ್ಗೆ ಇಂದು ಭಾನುವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

RELATED ARTICLES  ಬೈಕ್ ಗೆ ಹಿಂಬದಿಯಿಂದ ಬಡಿದು ಸವಾರನ ಕಾಲಿನ ಮೇಲೆ ಹರಿದ ಟ್ರಕ್..!

ಗಾಂಧಿನಗರದ ಆಶ್ರಯ ಕಾಲೋನಿಯ ನಿವಾಸಿ 25 ವರ್ಷ ವಯಸ್ಸಿನ ಕೃಷ್ಣ ಬಾಬನಿ ಕಂಜರಭಾಟ್ ಎಂಬತಾನೆ ಆತ್ಮಹತ್ಯೆ ಮಾಡಿಕೊಂcgiಡ ದುರ್ದೈವ್ಯಿಯಾಗಿದ್ದಾನೆ. ಈತನು ವಿಪರೀತ ಕುಡಿತದ ಚಟವನ್ನು ಹೊಂದಿದ್ದನು ಎನ್ನಲಾಗಿದ್ದು, ಈತ ಆಶ್ರಯ ಕಾಲೋನಿಯಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

RELATED ARTICLES  ಪಚ್ಚೆಕರ್ಪೂರದ ಪ್ರಸಾದ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ.

ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.