ಶಿರಸಿ : ನೀರು ಕೇಳುವ ನೆಪದಲ್ಲಿ ಮಾಜಿ ಸಂಸದ ಸ.ದೇವರಾಜ ನಾಯ್ಕ ಮನೆಯಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಅಂತರ ಜಿಲ್ಲಾ ಕಳ್ಳನನ್ನು ಮಾರುಕಟ್ಟೆ ಠಾಣೆ ಪೋಲಿಸರ ಬಂಧಿಸುವಲ್ಲಿ ಯಶಸ್ವಿಗಿದ್ದಾರೆ. ಹಾನಗಲ್ ತಾಲೂಕಿನ ಪರಶುರಾಮ ಬಸಪ್ಪ ಸಣ್ಣಮನಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಡಿವಾಯೆಸ್ಪಿ ಗಣೇಶ ಕೆ.ಎಲ್. ಸಮರ್ಥ ಮಾರ್ಗದರ್ಶನ ಹಾಗೂ ಸಿಪಿಆಯ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಕಳುವಾದ ಸರದ ಸಮೇತ ಬಂಧಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ರತ್ನಾ ಕುರಿ, ಮಾಲಿನಿ ಮಸಬಾವಿ, ರಾಜಕುಮಾರ ಉಕ್ಕಲಿ,ಮಾಂತೇಶ ಕುಂಬಾರ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

RELATED ARTICLES  ಜಿಲ್ಲೆ ಶಾಸಕರಿಂದ ಸದನದಲ್ಲಿ ಮಲ್ಟಿಸ್ಪೆಷಾಲಿಟಿ ವಿಷಯ ಪ್ರಸ್ತಾಪ: ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹೆಬ್ಬಾರ್, ಭೀಮಣ್ಣ, ಸೈಲ್‌, ದಿನಕರ್ ಶೆಟ್ಟಿ , ಚಲುವಾದಿ ನಾರಾಯಣ ಸ್ವಾಮಿ ಭೇಟಿ : ಹೋರಾಟದಲ್ಲಿ ಗೆದ್ದ ಅನಂತಮೂರ್ತಿ