ಯಲ್ಲಾಪುರ : ತಾಲೂಕಿನ ಕುಂದರಗಿಯ ಉಳ್ಳಾಳದ ನಾಗರಾಜ ಸುರೇಶ ಭಂಡಾರಿ ಎಂಬುವವರ ಮನೆಯಲ್ಲಿ ಒಂದು ಅಪರೂಪದ ಕರು ಜನನವಾಗಿದೆ.

ಕರುವಿನ ಬೆನ್ನಿನ ಮೇಲೆ ಒಂದು ವಿಶಿಷ್ಟವಾಗಿ ಬಾಲದ ರೀತಿಯಲ್ಲಿ ೪-೫ ಇಂಚಿನಷ್ಟು ಉದ್ದದ ಸುಮಾರು ೨-೩ ಇಂಚಿನಷ್ಟು ಅಗಲ ಚರ್ಮ ಬಂದಿರುವುದು ಒಂದು ಆಶ್ಚರ್ಯದ ಸಂಗತಿಯಾಗಿದ್ದು ಅದು ಮುಂದೆ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಬಹುದು ಎಂದು ತಿಳಿಯಲಾಗುವುದಿಲ್ಲ.

RELATED ARTICLES  ಶಿರಸಿ ಟಿ.ಎಸ್.ಎಸ್ ನಲ್ಲಿ “ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ.

ಈ ಕರುವು ಆಕಳಿಗೆ ಎರಡನೇ ಕರುವಾಗಿದ್ದು ಗಂಡು ಹೋರಿ ಕರುವು ಇದಾಗಿದೆ.ಇದನ್ನು ಜನತೆ ವಿಶೇಷ ಕರುವೆಂದೇ ಬಣ್ಣಿಸುತ್ತಿದ್ದಾರೆ.